Aagomme Eegomme - cover

Aagomme Eegomme

Girish Karnad

  • 22 juli 2021
  • 9789354340802
Wil ik lezen
  • Wil ik lezen
  • Aan het lezen
  • Gelezen
  • Verwijderen

Samenvatting:

ಗಿರೀಶ ಕಾರ್ನಾಡ ಅವರು ಆಗಾಗ ಅಂದರೆ ವಿವಿಧ ಕಾಲಘಟ್ಟದಲ್ಲಿ ವಿವಿಧ ನಿಯತಕಾಲಿಕ-ಜರ್ನಲ್ ಗಳಿಗೆ ಬರೆದ ಬರಹಗಳನ್ನು 'ಆಗೊಮ್ಮೆ ಈಗೊಮ್ಮೆ' ಸಂಕಲನದಲ್ಲಿ ಸೇರಿಸಲಾಗಿದೆ. 'ನಾಟ್ಯಶಾಸ್ತ್ರ' ದಿಂದ ಹಿಡಿದು 'Fearless ನಾದಿಯಾ' ಚಿತ್ರಗಳವರೆಗೆ ನಡೆಸಿದ ಅನ್ವೇಷಣೆಯ ವರೆಗೆ ವೈವಿಧ್ಯಮಯ ಬರಹಗಳು ಈ ಸಂಕಲನದಲ್ಲಿವೆ. ನಾಟ್ಯೋತ್ಪತ್ತಿ, ನಾಟ್ಯಧರ್ಮ, ಆಧುನಿಕ ಕಲೆ ಮತ್ತು ಸಾಮಾಜಿಕ ಪರಿವರ್ತನೆ, ಕನ್ನಡ ಸಿನೇರಂಗದಲ್ಲಿ ಜಾತಿ ಸಂಘರ್ಷ, ಹೊಸ ರಂಗಭೂಮಿಗಾಗಿ ಹುಡುಕಾಟ, ನಾಗರಿಕ/ ಸೈನಿಕ, ನಾಟಕ ಮತ್ತು ವೈಚಾರಿಕತೆ , ಕಾವ್ಯ ಬಗೆವ ಬಗೆ : ಹಳೆಯ ಕವಿತೆ, ಹೊಸ ವಿಮರ್ಶೆ, ಪೌರಾಣಿಕ ಇಲ್ಲವೆ ಐತಿಹಾಸಿಕ ವಸ್ತು ವಿನ್ಯಾಸ, (ಮಾಸ್ತಿಯವರ ಕಾಕನಕೋಟೆ), ನಾಟಕದಲ್ಲಿ ಸಮಕಾಲೀನ ದೃಷ್ಟಿಕೋನ, ಹಿಟ್ಟಿನ ಕೋಳಿ, ಫಿಯರನೆಸ್ ನಾದಿಯಾ (ವ್ಯಕ್ತಿ ಚಿತ್ರ), ಗ್ಲೋರಿಯಸ್ ಗೋಹಾರ, ಸತ್ಯದೇವ ದುಬೆ, ಇನ್ನೂ ಮುಂತಾದ ಲೇಖನಗಳ ಸಂಗ್ರಹ ಈ ಕೃತಿಯಲ್ಲಿದೆ. A collection of essays and writings by Girish Karnad

We gebruiken cookies om er zeker van te zijn dat je onze website zo goed mogelijk beleeft. Als je deze website blijft gebruiken gaan we ervan uit dat je dat goed vindt. Ok