The Subtle Art of Intraday Trading - cover

The Subtle Art of Intraday Trading

Indrazith Shantharaj

  • 28 november 2023
  • 9798891868328
Wil ik lezen
  • Wil ik lezen
  • Aan het lezen
  • Gelezen
  • Verwijderen

Samenvatting:

ಇಂಟ್ರಾಡೇ ಟ್ರೇಡಿಂಗ್ ಅನ್ನು ಹೆಚ್ಚಿನ ಜನರಿಗೆ ಆಕರ್ಷಿಸುತ್ತದೆ ಮತ್ತು ರಹಸ್ಯಮಯ ಕ್ರಿಯೆಯೂ ಆಗಿದೆ.
ಯೂಟ್ಯೂಬ್ ನಲ್ಲಿ ತೋರಿಸುವ ಲಾಭಕರವಾದ ಇಂಟ್ರಾಡೇ ಟ್ರೇಡಿಂಗ್ ವೀಡಿಯೊಗಳು ಹೆಚ್ಚಿನ ಜನರನ್ನು ಆಕರ್ಷಿಸುತ್ತವೆ. ನೀವು ಯಾವುದೇ ವ್ಯಕ್ತಿಗೆ ಇಂಟ್ರಾಡೇ ಟ್ರೇಡಿಂಗ್ ಎಂದು ಕೇಳಿದರೆ 'ಹಣ' ಅಥವ 'ಭಯ' ಅವರ ಮನಸ್ಸಿಗೆ ಬರುತ್ತದೆ.
ಇಂಟ್ರಾಡೇ ಟ್ರೇಡಿಂಗ್ನಲ್ಲಿ ಹಣ ಗಳಿಸುವುದು ಅಷ್ಟು ಸುಲಭವಾದರೆ, ಎಲ್ಲರೂ ಅದರಿಂದ ಹಣ ಗಳಿಸುತ್ತಿದ್ದರು.
ಇಂಟ್ರಾಡೇ ಟ್ರೇಡಿಂಗ್ ಯಲ್ಲಿ ಯಶಸ್ವಿಯಾಗಲು ವ್ಯವಸ್ಥಿತ ಕಲಿಕೆ ಅಗತ್ಯವಿದೆ.
ಇಂಟ್ರಾಡೇ ಟ್ರೇಡಿಂಗ್ ಬಗ್ಗೆ ಇನ್ನಷ್ಟು ತಿಳಿಯಲು ಈ ಪುಸ್ತಕವನ್ನು ಓದಿ!

We gebruiken cookies om er zeker van te zijn dat je onze website zo goed mogelijk beleeft. Als je deze website blijft gebruiken gaan we ervan uit dat je dat goed vindt. Ok